
ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ರೀತಿಯ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಕೌಶಲ್ಯ ಮತ್ತು ವಯಸ್ಸು ಒಂದೇ ಅಭ್ಯರ್ಥಿಯ ಅರ್ಹತೆಯಾಗಿರುತ್ತದೆ. 1999ರ ನಂತರದಲ್ಲಿ ಜನಿಸಿದ ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ವಲ್ಡ್ ಸ್ಕಿಲ್ ಸ್ಪರ್ಧೆಗೆ ಭಾಗವಹಿಸಬಹುದಾಗಿದ್ದು, ಆಸಕ್ತರು ಜನವರಿ 15 ರೊಳಗಾಗಿ ಹೆಸರನ್ನು ನೋಂದಣಿ ಮಡೊಕೊಳ್ಳಬಹುದು.