
ಮುಧೋಳದ ನೂತನ ಶಾಪಿಂಗ್ ಮಾಲ್ನಲ್ಲಿ ಉದ್ಯೋಗಾವಕಾಶ. ಹೌದು ಮುಧೋಳ ನಗರದಲ್ಲಿ ಪ್ರಾರಂಭವಾಗಿರುವ ಮೈರಾ ಶಾಪಿಂಗ್ ಮಾಲ್ನಲ್ಲಿ ವಿವಿಧ ಸ್ಥಾನಗಳಲ್ಲಿ ಸೇರಲು ಪ್ರತಿಭಾವಂತ ಮತ್ತು ಪ್ರೇರಿತ ಅಭ್ಯರ್ಥಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
| Sr No | Vacancy |
|---|---|
| 1 | Manager |
| 2 | Accountant |
| 3 | Salesmen & Women |
| 4 | Beauty Advisor |
| 5 | House Keeper |